The Monetary Policy Committee (MPC) of the Reserve Bank of India slashed the short-term lending rate, or repo rate, by 25 basis points to 6 per cent at its third bimonthly policy review on Wednesday (August 2nd). <br /> <br />ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಅಲ್ಪಕಾಲೀನ ಸಾಲ ದರವನ್ನು (ರೆಪೋ ದರ) 0.25 ಮೂಲಾಂಶವನ್ನು ಇಳಿಸುವ ಮೂಲಕ ಶೇ 6ಕ್ಕೆ ಇಳಿಕೆ ಮಾಡಲಾಗಿದೆ. ಮೂರನೇ ದ್ವೈಮಾಸಿಕ ನೀತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. <br />
